ಗುರು ಪುಷ್ಯ ಅಮೃತ ಯೋಗ ಸೆಪ್ಟೆಂಬರ್ 6 ಹಾಗು ಅಕ್ಟೋಬರ್ 4ರಂದು | ಇದರ ವಿಶೇಷತೆ ಏನು?

2018-09-06 2

Guru Pushya Yoga, also called guru Pushya Amrit Yoga. It is an auspicious time formed when the Pushya Nakshtara falls on a Thursday. September 6th and October 4th of 2018 this yoga forms.

ಈ ಯೋಗವನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಅಂಥ ಕಷ್ಟವಲ್ಲ. ಇದರ ಹೆಸರು ಗುರು ಪುಷ್ಯ ಅಮೃತ ಯೋಗ. ಗುರುವಾರದಂದು ಪುಷ್ಯ ನಕ್ಷತ್ರವೂ ಬಂದರೆ ಆ ದಿನದ ಯೋಗವನ್ನು ಹೀಗೆ ಕರೆಯಲಾಗುತ್ತದೆ. ಈ ವರ್ಷದ ಸೆಪ್ಟೆಂಬರ್ 6 ಹಾಗೂ ಅಕ್ಟೋಬರ್ 4ನೇ ತಾರೀಕಿನಂದು ಈ ಯೋಗವಿದೆ.